Meghana raj and chiranjeevi sarja got married in christian style on april 29. The couple will be getting married in hindu style on may2. Yesterday mehandi and
sangeeth program took place in meghana's house
ಏಪ್ರಿಲ್ ೨೯ ಕ್ಕೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆದ ಮೇಘನಾ ಹಾಗೂ ಚಿರು ಜೋಡಿ ನಾಳೆ ಹಿಂದೂ ಸಂಪ್ರದಾಯದಂತೆ ಮದುವೆ ಆಗೋಕೆ ರೆಡಿ ಆಗಿದೆ. ನಿನ್ನೆ ಮೇಘನಾ ಮನೆಯಲ್ಲಿ ಮೆಹೆಂದಿ ಹಾಗೂ ಸಂಗೀತ್ ಕಾರ್ಯಕ್ರಮ ಭರ್ಜರಿಯಾಗಿ ನಡೆದಿದೆ